tag:blogger.com,1999:blog-1296217926706717004.post1812661926017903684..comments2023-09-30T05:19:26.657-07:00Comments on Dream Box: ದೂರ ನಡೆಯಬೇಕಿನ್ನೂ ನಾನು Nivedithahttp://www.blogger.com/profile/12697971704796812958noreply@blogger.comBlogger4125tag:blogger.com,1999:blog-1296217926706717004.post-21135873316070303612010-07-28T04:51:37.647-07:002010-07-28T04:51:37.647-07:00ತುಂಬಾ ಚೆನ್ನಾಗಿದೆ, ಬೇಗ ಇಬ್ಬರು ಒಬ್ಬರಾಗಿ. ಅಂತದ್ದೊಂದು ...ತುಂಬಾ ಚೆನ್ನಾಗಿದೆ, ಬೇಗ ಇಬ್ಬರು ಒಬ್ಬರಾಗಿ. ಅಂತದ್ದೊಂದು ಕನಸು ನಡೆದಷ್ಟು ದೂರ ನಿಮ್ಮ ಜೊತೆಗಿರಲಿ :-)ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-1296217926706717004.post-56597258705138379062010-07-27T10:44:41.045-07:002010-07-27T10:44:41.045-07:00@Jagali bhaagavata
ಹ್ಮ್ಮ್.. ನಿಜ.. ಕೆಲವೊಮ್ಮೆ ಆಗುತ್ತ...@Jagali bhaagavata
ಹ್ಮ್ಮ್.. ನಿಜ.. ಕೆಲವೊಮ್ಮೆ ಆಗುತ್ತೆ..
ನಿಮಗೆ ಗೊತ್ತಾಗಿದ್ದು ಒಂದು ಥರದಲ್ಲಿ ಖುಷಿಯಾಯ್ತು..
DreamBoxಗೆ ಕನಸುಗಳ ವಿರಹ ಅಲ್ಲ.. ಹೊಸ ಕನಸುಗಳ ಆಸೆ ಅಷ್ಟೆ!!

@ದಿನಕರ ಮೊಗೆರ
ಧನ್ಯವಾದಗಳು..Nivedithahttps://www.blogger.com/profile/12697971704796812958noreply@blogger.comtag:blogger.com,1999:blog-1296217926706717004.post-30708785988289833362010-07-26T08:40:31.123-07:002010-07-26T08:40:31.123-07:00ಕಿವಿಯಲ್ಲಿ ಪಿಸುಗುಟ್ಟು ಕಚಗುಳಿಯಿಡುವ ದನಿ
ದೂರ ನಡೆಯಬೇಕು ...ಕಿವಿಯಲ್ಲಿ ಪಿಸುಗುಟ್ಟು ಕಚಗುಳಿಯಿಡುವ ದನಿ
ದೂರ ನಡೆಯಬೇಕು ಇನ್ನೂ..
ಜೊತೆಗಿರಬೇಕಿತ್ತು.
ಸುಂದರ ಸಾಲುಗಳು..... ತುಂಬಾ ಚೆನ್ನಾಗಿದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1296217926706717004.post-86513400386809254172010-07-26T07:28:14.698-07:002010-07-26T07:28:14.698-07:00ಚೆನ್ನಾಗಿದೆ ನಿವ್ಸ್.
ಆದ್ರೆ ಕೆಲವೊಂದು ಸರ್ತಿ ನೀನು ಒತ್ತಾ...ಚೆನ್ನಾಗಿದೆ ನಿವ್ಸ್.
ಆದ್ರೆ ಕೆಲವೊಂದು ಸರ್ತಿ ನೀನು ಒತ್ತಾಯಪೂರ್ವಕವಾಗಿ ಸಾಲುಗಳನ್ನ ಸೇರಿಸ್ತೀಯ ಅನ್ಸತ್ತೆ.
** ಅದಾರದೋ ಎದುರಲ್ಲಿ ಮರೆತ
ಮಾತು ನೂರಾರು**
ಈ ಸಾಲು ಕವನದ ಒಟ್ಟಂದಕ್ಕೆ ಹೊಂದಿಕೊಳ್ಳಲ್ಲ.
ನಿನ್ನ ಎಲ್ಲ ಕವನಗಳ ಶೈಲಿ ಹೆಚ್ಚುಕಡಿಮೆ ಒಂದೇ. ಆದ್ರೆ ಓದಲಿಕ್ಕೆ ಚೆನ್ನಾಗಿರತ್ತೆ.

ಜೊತೆಗಿರಬೇಕಿತ್ತು..
ಒಂದು ಕನಸು....
DreamBox -ಗೆ ಕನಸುಗಳ ವಿರಹವೇ? :) ಛೆ..ಛೆ...ಛೆ!!! ಕಾಲ ಕೆಟ್ಟೋಯ್ತು!!

ಇಬ್ಬರಾದರೂ ಒಬ್ಬರಾದಂತ ನಾನು....
ಹ್ಮ್...ನಿನ್ನೊಡನೆ 'ಒಬ್ಬರಾಗುವಂತ' ಆ 'ಇನ್ನೊಬ್ಬರು' ಬೇಗ ಸಿಗಲಿ :)Jagali bhaagavatahttps://www.blogger.com/profile/17490977332632133975noreply@blogger.com