ಹಿಂದಿನ ವರ್ಷ ಅಂದ್ರೆ Dec 31st 2008, ನಾನು ನನ್ನ friend ಹತ್ರ ಕೇಳಿದ್ದೆ..
"Hey.. wats your resolution for the new year??" ಅಂತಾ..
ಅವನು ಎಷ್ಟು ಚಂದವಾಗಿ,
"Its 1024 x 768" ಅಂದಿದ್ದ.. ;-)
Well.. coming to the point..ಅದೆಷ್ಟು ಬೇಗ ಒಂದು ವರ್ಷ ಆಗಿಹೋಯ್ತು!!! ಭುವನೇಷ್ವರದಲ್ಲಿ ನನ್ನ collegeನವರೆಲ್ಲ ಸೇರಿ ನಾವು new year celebrate ಮಾಡಿದ್ವಿ.. antakshari, rapid fire, dumb sherads ರಾತ್ರಿ ಯಿಂದ ಬೆಳಗಿನವರೆಗೂ ಆಟ, ನಗು, ಹರಟೆ!!! and then the days followed..they were some expected and then some unexcepted and some anticipated!!
Well.. I have kept my fingers crossed for 2010, as it has lots to decide for me!!!
Happy new Year!!!