ನೀನಿಲ್ಲದ ಊರಲ್ಲಿ.. 3


Hi..
ನಿನ್ನ ಏನಂತಾ ಕರೀಲಿ?? ನೀನು ಮಾತ್ರ ನನ್ನ 'Dreamboy' ಅಂತಾ ಎಷ್ಟು ಚಂದವಾಗಿ ಕರೀತೀಯಾ.. ನೀನು ತುಂಬಾ ನೆನಪಾಗ್ತೀಯಾ ಕಣೆ!!! ನನಗೆ ಗೊತ್ತು.. ನಿನಗೆ ಆಶ್ಚರ್ಯ ಆಗ್ತಾ ಇದೆ ಅಲ್ವ?? ನಾನು ನಿನ್ನ miss ಮಾಡ್ತಾ ಇದ್ದೀನಿ ಅಂತಾ.. ನಿಜ ಕಣೇ.. ನೀನು ತುಂಬಾ ನೆನಪಾಗ್ತೀಯಾ.. ನೀನು ನನ್ನ ’dreamboy’ ಅಂತಾ ಕರೆಯುವಾಗೆಲ್ಲ ನಿನ್ನ ಕಣ್ಣು ಅದೆಷ್ಟು ಹೊಳೀತಿತ್ತು ಗೊತ್ತಾ.. u know what I liked the most in u?? your eyes.. they were soo.. ಹೇಗೆ ಹೇಳಲಿ.. they were so brown.. so dreamy.. and u know.. ನಾನು ನಿನ್ನ ನೋಡಿದಾಗಲೆಲ್ಲ , it gave me a confidence.. ನೀನು ಜೊತೆಗಿದ್ರೆ ನಾನು ಏನನ್ನು ಬೇಕಿದ್ರೂ ಮಾಡ್ತೀನಿ ಅಂತಾ ಅನ್ನಿಸ್ತಿತ್ತು..

ನೆನಪಿದೆ ಕಣೆ ನನಗೆ.. ನಿನ್ನ ಜೊತೆ ನಡೆದ ಪ್ರತೀ walk ನೆನಪಿದೆ.. ಅದೂ ಆ ಮಳೆ ನಂತರದ walk ಯಾವತ್ತು ಮರೀಲಿಕ್ಕಾಗಲ್ಲ. you looked so beautiful with that wet hair and you know.. with that spreading smile with dimples on both the sides.. i felt like touching those dimples and feel ur soft skin!!!.. ಅದೆಷ್ಟು ಆಸಕ್ತಿಯಿಂದಾ ಕೇಳತಿದ್ದೆ ನೀನು ನನ್ನ ಪ್ರತೀ ಮಾತನ್ನೂ!! ಹೇಗೆ ಮರೀಲಿ?? ನನ್ನ jacketನ ನೀನು ನನಗೆ ವಾಪಸ್ ಕೊಟ್ಟಾಗ ಅದಕ್ಕೆ ನಿನ್ನ ಪರಿಮಳ.. ಇಲ್ಲಿ ಮಳೆ ಆದಾಗಲೆಲ್ಲ ಒಬ್ಬನೆ ನೆಡೀತೀನಿ.. ಜೊತೆಗೆ ನೀನಿರತೀಯಾ.. ಅದೇನೋ ಒಂದ್ ಥರದ ನಿಟ್ಟುಸಿರು ಬಿಡತೀನಿ.. ನಿನ್ನ ಕಳೆದು ಕೊಂಡಿರೋ ದುಃಖಕ್ಕಿಂತಾ ನಿನ್ನ ಜೊತೆ, ನಾನು ’ನಾನಾಗಿದ್ದಕ್ಕೆ’ ಸಂತೃಪ್ತಿಯ ನಿಟ್ಟುಸಿರು.. ನಿನ್ನ ’ಜೊತೆ’ ನನಗೆ ಸಿಕ್ಕಿದ್ದಕ್ಕೆ ಕೃತಜ್ನತೆಯ ನಿಟ್ಟಿಸಿರು.. ನಿನಗೆ ಗೊತ್ತಾ , ನೀನು ಕೆಲವೊಮ್ಮೆ ಬೆಜಾರಲ್ಲಿದ್ದಾಗ ನನ್ನ ಎದೆಗೆ ಒರಗಿಕೋತಿದ್ದೆಯಲಾ, ಆವಾಗಾ, ಮತ್ತೆ ನೀನು ಸುಮ್ಮನೇ ಮಾತಾಡೋವಾಗೆಲ್ಲಾ.. ಕೆಲವೋಮ್ಮೆ ನೀನು ನನ್ನ ನೋಡಿ smile ಕೊಟ್ಟಾಗ.. ಹೀಗೇ.. ತುಂಬಾ ಸಲ.. ನಿನ್ನ ಆ ಗುಳಿ ಬೀಳೋ ಕೆನ್ನೆ ಸವರಿ ಒಂದು light kiss ಕೊಡಬೇಕು ಅಂತಾ ತುಂಬಾ ಅನ್ನಿಸ್ತಿತ್ತು.. but then.. never dared to do so.. ಗೊತ್ತಿಲ್ಲಾ ಯಾಕೆ ಅಂತಾ.. ಈ ಥರ ಒಬ್ಬನೇ walk ಹೋಗೋವಾಗ ಕೇಳಕೋತೀನಿ.. ಮತ್ತೆ ನಿಟ್ಟುಸಿರು ಬರತ್ತೆ ಬಿಟ್ರೆ.. ಉತ್ತರ ಮಾತ್ರ ಸಿಗಲ್ಲಾ..

BTW , I got a confession to make.. ನಾನು ಮೊದ ಮೊದಲು ನಿನ್ನ poems, sorry 'ಕವಿತೆ-ಕವನ’ ಗಳನ್ನ... ನಿನಗೆ ನಿನ್ನ ಕವಿತೆ ,'Poems' ಅಂತಾ ಕರೆದರೆ ಇಷ್ಟ ಆಗತಿರಲಿಲ್ಲ.. you wud say.. "ನಾನು ನನ್ನ 'Poems'ಗಳನ್ನ ’ಕವನ-ಕವಿತೆ’ ಅಂತಾ ಹೇಳಲಿಕ್ಕೆ ಇಷ್ಟ ಪಡತೀನಿ.. you know the word Poem doesnt have that effect the word 'ಕವನ-ಕವಿತೆ’ has".. ok where was I?? ನಿನ್ನ ಕವಿತೆಗಳನ್ನ ಕೇಳತಿದ್ದು.. ನಿನ್ನ impress ಮಾಡೋಕೆ.. ನಿನ್ನ ಧ್ವನಿ ಎಷ್ಟು ಚನ್ನಾಗಿತ್ತು.. more over I just liked to listen to u.. just listen and see you explaining me the meaning.. was it difficult for u to make me understand the kannada?? ನಾನೋ ಕನ್ನಡ ಸರಿಯಾಗಿ ಬರದೇ ಇದ್ದವನು.. ನನಗೆ ನಿನ್ನ ಕವಿತೆಗಳನ್ನ ಅರ್ಥ ಮಾಡಿಸೋದು ಕಷ್ಟ ಆಗತಿತ್ತಾ?? ಇಲ್ಲ ಅಲ್ವಾ?? ಆಮೇಲಾಮೇಲೆ ನನಗೆ ನಿನ್ನ ಕವಿತೆಗಳೆಲ್ಲ ತುಂಬಾ ಇಷ್ಟ ಆದ್ವು.. ನಿನ್ನ ಥರ ಕನ್ನಡ ಮಾತಾಡಬೇಕು ಅಂತಾ ಆಸೆ ಆಯ್ತು.. ನನ್ನ ಕನ್ನಡ ಈಗೇನಾದ್ರು ಸರಿಇದ್ರೆ ನೀನೇ ನನ್ನ inspiration.. ನಿನ್ನ impress ಮಾಡೋಕೇ ಅಂತಾ ನಾನು ನಮ್ಮ college ನಲ್ಲಿ ಆದ ಕನ್ನಡ ರಾಜ್ಯೋತ್ಸವ ದಲ್ಲಿ ನಾನೇ anchoring ಮಾಡೊಕೆ ಒಪ್ಪಿಕೊಂಡೆ.. ನೀನು ಆ ದಿನ programಗೆ lateಆಗಿ ಬಂದಾಗ.. ನೀನು ಬರೋದೇ ಇಲ್ಲವೇನೋ ಅನ್ನಿಸಿಬಿಟ್ಟಿತ್ತು.. ನೀನು ಬಂದಾಗ ಕೂತಲ್ಲಿಂದಾನೇ ಒಂದು smile ಕೊಟ್ಟಾಗ ಎಷ್ಟು confidence ಬಂತು ಗೊತ್ತಾ.. I was too happy to express.. I felt as if I had the best thing.. as if I had the girl everyone wanted to have.. U were there for me all time.. ನಿನ್ನ ಜೊತೆ ಇರೋದು ಅಗತ್ಯ ಅನ್ನಿಸಲಿಕ್ಕೆ ಶುರು ಆಯ್ತು.. u became an addiction to me..
ಆದ್ರೆ.. I was not ready for any commitments.. well.. I was afraid!! I was afraid i wouldnt feel this way for a life time.. I knew You loved me and would continue to make me feel special and happy all my life.. but.. I was not sure of myself.. i didnt know If I was really ur dreamboy.. You were too good to be true.. ನಿಜ.. you were too good to be true.. ಮೊದಮೊದಲು ನೀನು ನನ್ನ commitment ಗೆ ಕೇಳದೆ.. ಆಮೇಲೆ ನಿನಗೂ ಗೊತ್ತಾಯ್ತು.. ನಾನು ಎಷ್ಟು ಹಿಂಜರೀತಾ ಇದ್ದೀನಿ ಅಂತಾ.. the moment u understood my fears.. u decided to give me some time.. ಅಲ್ವಾ?? ನೀನು ನಿನ್ನ disappointment ನ ಒಂದು ಸಲ ಕೂಡ ನನ್ನ ಎದುರಿಗೆ ತೋರಿಸಿ ಕೊಳ್ಳಲಿಲ್ಲ.. y were u so good to me?? y?? I was not worth it.. u were always my strength.. never let me feel low.. never let me fall.. you gave me a confidence.. you taught me to say a 'NO'.. and ನೋಡು.. ನಾನು ಎನ್ ಮಾಡಿದೆ ಅಂತಾ.. I said a 'NO' to you.. ನಿನಗೆ ’No' ಅಂದು ಬಿಟ್ಟೆ!! probably.. I realised i was nothing without you.. I was 'ME' only when you were ther.. I wanted to be me by my own.. ನೀನು ನನ್ನ ಮೇಲಿಟ್ಟಿರೋ ಆ ಭರವಸೆ, you know that 'Trust', 'faith' ಭಾರ ಅನ್ನಿಸಲಿಕ್ಕೆ ಶುರು ಆಯ್ತು.. ಆದ್ರೂ ನೀನಿಲ್ಲದೆ ನಾನು ನನ್ನ pblms ಗಳನ್ನ solve ಮಾಡಲಿಕ್ಕೇ ಆಗ್ತಿರಲಿಲ್ಲಾ.. ನಾನು ನಿನ್ನ ಮೇಲೆ dependent ಆಗಿ ಬಿಟ್ಟಿದ್ದೆ ಕಣೇ.. ಇದರಲ್ಲಿ ನಿನ್ನ ತಪ್ಪು ಏನೂ ಇಲ್ಲಾ.. ಆದರೂ ನೀನೇ ತುಂಬಾ loss ಅನುಭವಿಸಿದ್ದು ಅಲ್ವಾ?? ನಿನ್ನ ಜೊತೆ break up ಮಾಡಿಕೊಂಡಾಗ ನನಗೇನನ್ನಿಸಿತ್ತು ಗೊತ್ತಾ?? I felt you will be hurt more than me.. ನಿನಗೆ ನನಗಿಂತಾ ಹೆಚ್ಚಗೆ ನೋವಾಗುತ್ತೆ ಅಂತಾ.. ಆದ್ರೆ ಈಗನ್ನಿಸುತ್ತೆ.. I am the one who has lost.. lost myself.. will you ever be able to forgive me for my mistake?? no.. I dont want to get back to you.. or make it up to you.. just get forgiveness from you for hurting you more than i gave happiness.. ನಿನಗೆ ನಾನು ಖುಷಿಗಿಂತಾ ನೋವು ಕೊಟ್ಟಿದ್ದೆ ಜಾಸ್ತಿ.. ನಿನ್ನ ಭಾವನೆಗಳನ್ನಾ value ಮಾಡಲಿಲ್ಲ.. ತುಂಬಾ ಸ್ವಾರ್ಥಿ ಆಗಿಬಿಟ್ಟೆ... ನನ್ನ ಕ್ಷಮಿಸ್ತೀಯಾ?? Will you ever forgive me??


-Your Dreamboy(If I am still a dream for you)