ಮಳೆ.. ಯಾವ ಪ್ರಶ್ನೆಗೆ ಉತ್ತರ?


ಬೆಂಗಳೂರು ಮತ್ತೆ ಒದ್ದೆ, ಒದ್ದೆ.. ಎಷ್ಟು ಚಂದ ಈ ಒದ್ದೆ ಒದ್ದೆ ಬೆಂಗಳೂರು.I like the way it is so wet, gray and cloudy these days.ಸುಮ್ಮನೆ ಒಂದು walk ಹೋಗ್ತೀನಿ. ಹತ್ತಿರದಲ್ಲೇ ಒಂದು tea-house ಇದೆ. I am reading Nicholas Sparks these days.. "The Notebook" is my favourite.ಇಂಥ ಸಮಯದಲ್ಲಿ ಆ tea-house ನಲ್ಲಿ ಕೂತು ಮತ್ತೆ ಮತ್ತೆ ನನಗಿಷ್ಟವಾದ ಸಾಲುಗಳನ್ನ ಓದತೀನಿ. ಚಿಟ-ಪಿಟ ಅಂತಾ ಮಳೆಯ ಸದ್ದು, ಯಾವಾಗ ಒಂದು ಲಯವಾಗಿಬಿಡುತ್ತೋ.. ಗೊತ್ತೇ ಆಗಲ್ಲ.. ಮಳೆ ನಿಂತರೂ, ಎಲೆಗಳಿಂದ ಉದುರೋ ಹನಿ ಹನಿ.. ಒದ್ದೆ ಒದ್ದೆ ನೆಲ.. ಕಪ್ಪೂ ಅಲ್ಲಾ, ನೀಲಿಯೂ ಅಲ್ಲದ.. gray ಆಕಾಶ.. I dont know why.. I always get mesmerised by it. I like this.. this wet and gray combination.. Its beautiful..
After a point of time.. ನನ್ನ ಮನಸಲ್ಲಿ ಯಾವೂದೇ ಯೋಚನೇಗಳೇ ಇಲ್ಲ.. I am blank and empty.. ಒಂದು ನಿಟ್ಟುಸಿರು.. ಮಳೆಗೆ ಈ ಥರದ magic ಯಾರು ಕಲಿಸಿಕೊಟ್ಟರೋ ಗೊತ್ತಿಲ್ಲ.. It takes over all the sounds.. ಮನಸಲ್ಲಿ ಅಡಗಿರೋ ಸದ್ದಾಗಿರಲಿ, ಹೊರಗೆ roadನಲ್ಲಿ ಹೋಗ್ತಾ ಇರೋ ಗಾಡಿಗಳ ಸದ್ದಾಗಿರಲಿ.. Rain takes over it. ಮಳೆಯಲ್ಲಿ ಅದೇನೋ magic ಇದೆ.. It gives you life.. a faith to hang on to.. A dream to beleive.. A magic which promises miracles.. A LIFE to move on no mater what happens.. its till continues to pour its melody on you..
I sometimes ask myself.. specially times when I am you know my life is standing still.. there is nothing HAPPENING about it.. None of my dreams come true.. Times when I have difficulty in beleiving myself.. Times when I need, badly need something to beleive that things will change.. Its this Rain which gives me strength.. ಮಳೆ.. ನನ್ನ ಪ್ರಶ್ನೆಗಳಿಗೆ ಉತ್ತರ ಇಲ್ಲದಿದ್ರೂ.. ಅದೇನೋ ಒಂದು ಭರವಸೆ ಇದೆ ಮಳೆಯಲ್ಲಿ... ಮಳೆ..

"ಹರಿವ ಕಣ್ಣೀರು..
ಯಾವ ಪ್ರಶ್ನೆಗೆ ಉತ್ತರ??
ಬರೆವ ಪ್ರತೀ ಗೆರೆಯೂ
ಅದಾರದೋ ಆಕಾರ
ನನ್ನದೇ ಬೆರಳು
ಗೀಚಿಟ್ಟ ಸಾಲುಗಳು..
ನನ್ನದೇ ದನಿ
ನನಗೇ ಗುರುತಿಲ್ಲಿ..
ಕಡೆಗೂ ಕಣ್ಣೀರಿಗೂ ಸಾಕಾಯ್ತು...
ಮೌನಕ್ಕೆ ಬೆಲೆಯೆಷ್ಟು??
ನನಗೋಂದಿಷ್ಟು ಬೇಕಿತ್ತು..
ನಾನು ಮುಗಿದರೂ
ಈ ಪ್ರಶ್ನೋತ್ತರ ಮುಗಿಯದು..
ಈ ನಿಟ್ಟುಸಿರಾದರೂ....
ಯಾವ ಪ್ರಶ್ನೆಗೆ ಉತ್ತರ??"