I remember somebody telling me.."you are sad because you have choosen to be." I dont want to be sad like this. ಒಮ್ಮೆ ಅತ್ತು ಮುಗಿಸಿಬಿಡಬೇಕು. ತುಂಬಾ ಅಳಬೇಕು.. ನೀನು ನನಗೆ ಕೊಟ್ಟ ಖುಷಿಯ ಋಣವೆಲ್ಲ ತೀರುವಷ್ಟು..
Anyways ನಾವು ಜೊತೆಗೆ ಕೈ ಹಿಡಿದು ನಡೆದಾಡಿದ ಕ್ಷಣಗಳು ತುಂಬಾ ಇಲ್ಲಾ..ನಿನ್ನೆದಗೊರಾಗಿ ನಾನಿಟ್ಟ ನಿಟ್ಟುಸಿರ ಬಿಸಿ ಇನ್ನೂ ಆರಿಲ್ಲ..ಆ ಊರಿನ ದಾರಿಗಳೂ ಇಲ್ಲಿ ಇಲ್ಲ.ಅಲ್ಲಿನ ಮಳೆ, ಮಳೆ ನಿಂತ ಮೇಲಿನ ತಂಪು ಗಾಳಿ, ಆ ಮಣ್ಣಿನ ಗಂಧ, ಆ ಆಟದ ಮೈದಾನದ ಕಟ್ಟೆ, long walkಗಳು, long rideಗಳು ಇಲ್ಲಿ ಯಾವುದೂ ಇಲ್ಲ.. ನಿನ್ನ ಮರೆಯೋದು ಕಷ್ಟ ಆಗಲಿಕ್ಕಿಲ್ಲ..
ನೀನು ನನಗೆ ಅಂತಾ ತಂದ ಆ ಗುಲಾಬಿ ಗುಚ್ಛ, ನೂರಾರು ಹೂಗಳು.. ಹಮ್ಮ್.. ಆ ನವಿಲುಗರಿ,ಹಕ್ಕಿ ಪುಕ್ಕ, ಒಂದಷ್ಟು keychainಗಳು,bracelets,ear-rings.. ಅಷ್ಟೆ.. ಅವುಗಳನ್ನೆಲ್ಲ ಒಟ್ಟು ಹಾಕಿ ಬಿಸಾಕೋದು ತುಂಬಾ ದೊಡ್ಡ ಕೆಲಸ ಅಲ್ಲ.. ನಿನಗೆ ಗೊತ್ತಾ.. ಆ ಹೂಗಳನ್ನ ಎಷ್ಟು ಚನ್ನಾಗಿ ಇಟ್ಟ್ ಕೊಂಡಿದೀನಿ ಅಂತಾ.. ಒಂದು ಎಸಳೂ ಉದಿರಿಲ್ಲಾ.. ಪರವಾಗಿಲ್ಲಾ.. ಬಿಸಾಕಿಬಿಡತೀನಿ..
ನಿನಗೆ ಅಂತಾ ನಾನು ಬರೆದ ಕವನಗಳು ತುಂಬಾ ಇಲ್ಲ.. ಒಂದು dairy ಅಷ್ಟೇ!! ಅದನ್ನೆಲ್ಲ ಸುಟ್ಟುಬಿಡೋವಾಗ ಜೀವ ಹೋಗುವಷ್ಟು ನೋವಾಗುತ್ತೇನೋ.. ಸುಟ್ಟು ಹಾಕ್ತೀನಿ..
ನನ್ನ cellನಲ್ಲಿರೋ ಒಂದಷ್ಟು photoಗಳು, ಹಾಡುಗಳು.. ನೆನಪಿದೆಯೇನೋ.. backgroundನಲ್ಲಿ ಆ ಹಾಡನ್ನ ಹಾಕಿಕೊಂಡು, photosನ slideshow ಮಾಡಿ ಮಾಡಿ ನೋಡೋದು,ನಗೋದು,ಕಾಡೋದು.. ನೆನಪಿದೆ ಅಲ್ಲಾ??ಆ ಹಾಡುಗಳನ್ನೆಲ್ಲ ಕೇಳಿದ್ರೆ ನೀನೇ ಹಾಡ್ತಾ ಇದೀಯೇನೋ ಅನ್ನಿಸುತ್ತೆ.. enriqueನ "Somebody is me", Omkara-"Oo.. saathi re" ,Bryan Adams, Mltr-"Blue night" , Jab we met-"Tum se hi",Shaggy-"Angel"..ಆಹ್!! Its a never ending list.. ಮತ್ತೆ ಈ ಹಾಡುಗಳನ್ನೆಲ್ಲ ಕೇಳಬೇಕು ಅನ್ನಿಸಲ್ಲ.. specially, ನೀನು ನನ್ನ propose ಮಾಡುವಾಗ ಹಾಡಿದ್ಯಲಾ.."Tu hi meri Shaba hai.." well..delete ಮಾಡಿಬಿಡತೀನಿ.
ನಿನಗಿಷ್ಟವಾದ ಚೂಡಿದಾರ್,ದುಪಟ್ಟಾ, bags,clips, tea mugs.. ಯಾರಿಗಾದ್ರೂ ಕೊಟ್ಟಬಿಡತೀನಿ..what am I saying??ಅಹ್!! ನನ್ನ ಹತ್ರ ಸಾಧ್ಯ ಇಲ್ಲ ಕಣೋ.. ಯಾವುದನ್ನೂ ಮಾಡೋದಿಕ್ಕೆ ಆಗಲ್ಲ.. ಆ ವಸ್ತುಗಳಲ್ಲಲ್ಲಾ ನೀನಿರೋದು.. ನನ್ನಲ್ಲಿ.. ನನ್ನನ್ನ ನಾನು ಏನು ಮಾಡಿಕೊಳ್ಲಲಿ?????
ಪ್ರತೀ ಸಲ ಆಕಾಶದ ನಕ್ಷತ್ರಗಳನ್ನ ನೋಡಿದಾಗೆಲ್ಲ ನೀನು ಹೇಳಿದ ಮಾತು ನೆನಪಾಗುತ್ತೆ.."hey!!ನೀನು ಮತ್ತೆ ಈ ನಕ್ಷತ್ರಗಳೆಲ್ಲ Friends ಅಲ್ವಾ?? Please ಇವುಗಳಿಗೆ ಹೇಳು, ನಿನ್ನ ನನ್ನ destinyಯಲ್ಲಿ ಬರೆಯೋದಕ್ಕೆ.. I am ready to beg them for you.. I love you ಕಣೆ.." ಆ ರಾತ್ರಿ ನಿನ್ನ bikeಗೆ ಒರಗಿ ಕೂತು, ನನ್ನ ಕೈ ಗಟ್ಟಿಯಾಗಿ ಹಿಡಿದು ಹೇಳಿದ್ದೆ.. ಹ್!! ನಕ್ಕು ಬಿಟ್ಟಿದ್ದೆ ನಾನು.. ಈಗ??? ಈಗ ಏನು ಅಂತಾ ಮಾತಾಡಲಿ ಅವುಗಳ ಜೊತೆ?? ಈ ನಕ್ಷತ್ರಗಳೆಲ್ಲ ಯಾಕೆ ಉದುರಿ ಬೀಳೋದಿಲ್ಲಾ?? ಅಲ್ಲಿದ್ದು ನಮ್ಮ ಜೊತೆ ಯಾಕೆ ಹೀಗೆ ಆಟ ಆಡಿತ್ವೆ?? I hate them.. I hate them all.. all of them..
ಇವತ್ತು ಅತ್ತೇ ಅಳತೀನಿ ಅಂತಾ ಹಠ ಹಿಡಿದು, ನಿನ್ನ jacket ಅಪ್ಪಿಕೋಂಡು ಕೂಡತೀನಿ.. ನೋವು ಗಂಟಲ ತನಕ ಬರುತ್ತೆ... ಯಾಕೋ.. ಕಣ್ಣಿಗೆ ಬರೋದೆ ಇಲ್ಲ.. ನೆನಪಾಗಿ ಕಾಡೋ ಬದಲು ಕಣ್ಣೀರಾಗ ಬಾರದೇನೋ ನೀನು?? ಯಾಕಿಷ್ಟು ಕಾಡತೀಯಾ?? ಬೇರೆ ಕೆಲಸ ಇಲ್ವಾ ನಿಂಗೆ?? I hate you.. I Dont like you.. You understand?? I hate you.. God!!! what am I saying... ಅಹ್!! ನಿನ್ನ ಮರೀಬೇಕು ಕಣೋ.. ಯಾಕೆ ನೆನಪಾಗ್ತೀಯಾ??
ನಿನ್ನ ಮರೀಬೇಕು ಅಂತಾ ಕೂತಾಗೆಲ್ಲಾ ನನಗೆ Bryan Adamsನ Please forgive me ನೆನಪಾಗುತ್ತೆ..Do you want me to sing
"Please forgive me.. I know not what I do
Please forgive me.. I can't stop lovin' you
Don't deny me.. This pain I'm going through..
Please forgive me If I need ya like I do..
Please believe me.. Every word I say is true
Please forgive me.. I can't stop loving you .."
ಒಮ್ಮೆ ಅಳಿಸಿಬಿಡೋ ನನ್ನ.. ಒಮ್ಮೆ ಮಾತ್ರ.. Please.. ಅದೆಷ್ಟು ಸುಲಭವಾಗಿ ನಗಿಸ್ತಿದ್ದೆ ನನ್ನ.. ಹಾಗೇ ಅಳಿಸಬಾರ್ದಾ?? ನಿನ್ನ ನೆನೆಸಿಕೊಂಡಾಗೆಲ್ಲ ಒಂದು ಮುಗುಳ್ನಗೆ ತಂತಾನಾರೆ ಬಂದುಬಿಡತಿತ್ತು.. ನಿನ್ನ perfumeನ ಪರಿಮಳ, ನಿನ್ನ ಕೂದಲಿನ ಮೆತ್ತನೆಯ ಸ್ಪರ್ಶ.. ಯಾಕಿಷ್ಟು ನೆನಪಾಗ್ತೀಯೋ??
Please ಒಮ್ಮೆ ಅಳಿಸಿಬಿಡೋ.. Justin Timberlakeನ ಈ ಹಾಡು ಗೊತ್ತಲ್ಲಾ?? I am Singing that for you now..
"Cry me a River.. " Please.. Cry me a river...
8 comments:
ladies n gentlemen.. presenting you.. musical Niveditha :)
she has a song for every moment..she sings when she's happy,
she sings when she's excited,
she sings when she's bored,
she sings when she's on road,
she sings when she's doing nothing,
n she sings when she's busy too,
she sings when she's frustrated,
she sings when she's over-joyed,
she sings when she's sad,
n sings even in tears,
she sings when she's naughty,
n she sings when she's in any mood yaar.. she jus sings u know :)
"he Bhagwan!! ye all time musical radio kab band hoga?" ;)
"ಒಂದು dairy ಅಷ್ಟೇ!! ಅದನ್ನೆಲ್ಲ ಸುಟ್ಟುಬಿಡೋವಾಗ ಜೀವ ಹೋಗುವಷ್ಟು ನೋವಾಗುತ್ತೇನೋ.. ಸುಟ್ಟು ಹಾಕ್ತೀನಿ.."
ಯಾವುದನ್ನ ಸುಟ್ಟು ಹಾಕೋದು? ಡೈರಿನಾ? ಅಥ್ವಾ ನೋವನ್ನ? :-)
"ಇವತ್ತು ಅತ್ತೇ ಅಳತೀನಿ ಅಂತಾ ಹಠ ಹಿಡಿದು, ನಿನ್ನ jacket ಅಪ್ಪಿಕೋಂಡು ಕೂಡತೀನಿ.. "
ಹ್ಮ್.. ಗೊತ್ತಾಯ್ತು. ಅವತ್ತು ಮಳೆ ಬರೋ ದಿನ jacket ಕೊಟ್ಟಿದ್ರಲ್ಲ, ಅದನ್ನ ವಾಪಾಸ್ ಮಾಡ್ಬೇಕಾಗುತ್ತೆನೋ ಅಂತ ಇಷ್ಟೆಲ್ಲ ಅಳ್ತಾ ಇರೋದಾ? ಛೆ ಛೆ ಛೆ....ಆ jacket-ಗೋಸ್ಕರ ಅವ್ರನ್ನ ಮರೆಯೋಕೆ ಪ್ರಯತ್ನಿಸ್ತಾ ಇರೋದಾ? ಛೆ ಛೆ ಛೆ....
ಬರೆದಿರೋ ಶೈಲಿ ನೋಡಿದ್ರೆ ಏನೂ ಅನುಭವ ಇಲ್ಲ ಅನ್ಸತ್ತಪ್ಪ :-)
@snehal..
I dont believe you wrote all that.. shud I say a Thanks? Madam.. God!! tum jaise dost ho toh dushman ki kya zaroorat?? well anyways.. Thanks..
@bhaagavata
ಭಾಗವತರೆ, ನಿಜ..ಅನುಭವ ಇಲ್ಲ..ಆದರೂ ಬರೆಯೋ ಹುಚ್ಚು.. ನಿಮ್ಮ ಅನಿಸಿಕೆಗಳಿಗೆ thanks..
le..entakke mansik agoje??? sama agu marayti...avaga avana hatre river enu samudrane alisana...
Nivi, Finally I read it completely.....Remember I saidu the other day that i couldnt make it up full??
Chennagi barediddiya...
@Harsha
ಮಾನಸಿಕ್ ಯಂತೂ ಇಲ್ಯಾ.. its just a post..
@Harini
Thanks..
@Ganesh
ಅರೇ.. Its Just a post.. ಅದರಲ್ಲಿ ಮತ್ತು ನನ್ನ ಬಹಳಷ್ಟು postಗಳಲ್ಲಿ ಬರೋ ಪಾತ್ರಗಳೆಲ್ಲ ಕಾಲ್ಪನಿಕ.. and ಅದರಲ್ಲಿರೋ ಹುಡುಗ ನನ್ನ ಕನಸಿನವನೂ ಅಲ್ಲ, ನಿಜವಾದ ಜೀವನದವನೂ ಅಲ್ಲ.. ಒಂದು ಕಲ್ಪನೆ ಅಷ್ಟೇ..So this shud ans ur all questions..
well... kalpaneya jagattinalli namage ishtavaadante jeevisa bahudu.. kalpanege limits illa, boundaries illa, tax illa.. nammade saamraajya.. nijavaada jagattu haagallavalla... haagagi bahushaha kalpaneya jagatte chanda.
bahala chennagi kalpane modi bandidhe.
Post a Comment