ಒಂದು wish, ಒಂದು ಪ್ರಶ್ನೆ, ಉತ್ತರ...


Happy Anniversary!! ಇವತ್ತು ನನ್ನ ಅಪ್ಪಾಜಿ-ಅಮ್ಮನವರ 24th anniversary,1 year away from Silver jubliee.. 24 ವರ್ಷಗಳ ಹಿಂದೆ ಇವತ್ತಿನ ದಿನ ನನ್ನ ಅಪ್ಪಾಜಿ bachealor degree ಕಳಕೊಂಡ್ರು.. and ನನ್ನ ಅಮ್ಮ Master degree ಪಡಕೊಂಡ್ರು :-) ...Wow!! 24.. 24 long years.. Long ಸರಿಯಾದ ಶಬ್ದ ಅಲ್ಲ ಅನ್ನಿಸುತ್ತೆ. ಯಾಕಂದ್ರೆ..they are still so young.. ಅವರ ಕಣ್ಣುಗಳಲ್ಲಿ ಹೊಸ ಹೊಸ ಕನಸುಗಳು ಮತ್ತೆ ಮತ್ತೆ ಚಿಗುರುತ್ತಾನೇ ಇವೆ. ಇಪ್ಪತ್ನಾಲ್ಕು ವರ್ಷಗಳ ಹಿಂದೆ ಕಂಡ ಕನಸುಗಳನ್ನ ಒಟ್ಟಿಗೇ ನನಸಾಗಿಸಿದ್ದಾರೆ.. ಅವುಗಳು ನಿಜವಾದಾಗ ಒಟ್ಟಿಗೇ ಖುಷಿಪಟ್ತಿದ್ದಾರೆ, ಯಾರಿಗಾದರು ಒಬ್ಬರಿಗೆ ನೋವಾದರೆ ಮತ್ತೊಬ್ಬರು ಆ ನೋವನ್ನ ಹಂಚಿಕೊಂಡಿದಾರೆ.. ಸಿಟ್ಟು ನೆತ್ತಿ ಏರಿದಾಗ ಒಬ್ಬರನ್ನೊಬ್ಬರು ಸಹಿಸಿಕೊಂಡಿದಾರೆ, ಸಹಕರಿಸಿಕೊಂಡಿದಾರೆ, well.. ನನ್ನ ಅಮ್ಮನ ಮಾತಲ್ಲಿ ಹೇಳೋದಾದರೆ.. ಅಪ್ಪಾಜಿಗೆ ಹಾಗಲಕಾಯಿ ಇಷ್ಟ ಅಂತಾ ಅಮ್ಮ ಅದರ ಅಡಿಗೆ ಮಾಡ್ತಾರೆ, ತಿಂತಾರೆ(ಅಮ್ಮಂಗೆ ಹಾಗಲಕಾಯಿ ಅಂದ್ರೆ ಅಷ್ಟಕ್ಕಷ್ಟ್ಟೇ!!) and ಅಮ್ಮಂಗೆ ಬದನೆಕಾಯಿ ಇಷ್ಟ ಇಲ್ಲ ಅಂತಾ ಅಪ್ಪಾಜಿ ಬದನೆಕಾಯಿ ತರೋದನ್ನೇ ಕಡ್ಮೆ ಮಾಡಿದಾರೆ..(ಹೆ ಹೆ ಹೆ!!! )so.. they have shared each other for 24 years.. Long enough to get addicted..

So.. now today when I sit here writing this post.. I get this thought in my mind..How Do you decide "This is The ONE FOR ME"?? ಅಂತಾ.. Then I debate with myself for and against 'LOVE MARRIAGE' and 'ARRANGED MARRIAGE' ..ಕಡೆಗೂ ಯಾವುದೇ conclusion ಅಂತಾ ಸಿಗಲ್ಲ.. But.. ನಾನು ನನ್ನ ಅಪ್ಪಾಜಿ- ಅಮ್ಮನ್ನ ನೋಡಿದಾಗ, ಅದೇನೋ ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತೆ ಒಂದು ನಿಟ್ಟುಸಿರು ಬರುತ್ತೆ.. ಒಂದು smile ತನ್-ತಾನೇ ಜಾರುತ್ತೆ.. That moment I agree.. I agree with people who say.. "MARRIAGES ARE MADE IN HEAVEN"!!!
Congratulations ಅಪ್ಪಾಜಿ- ಅಮ್ಮ.


6 comments:

Harini Bontadkar said...

Le Nivi, This is the first post in 5months which is different from others!!! U know wat I m speaking about!!;)
Nice post Leader N-Data!!;)

Jagali bhaagavata said...

nan kadeyinda congrats tilisu, appa-ammange. amma kavana bardilva 24th anniversary-ge? :)

btw, avraddu love marriage or arranged marriage? :)

So, whats ur for and against 'love vs arranged marraige?

Snehal said...

Happy Anniversary auntie-uncle :)

Nivi, this post is nice.. :)

Niveditha said...

@Harini
Thanks... ಆದ್ರೆ ಇಲ್ಲೂ ನನ್ನ ಕಾಡೋದು ಬಿಡಲ್ಲ ಅಲಾ ನೀನು..

@ Bhaagavata
ತಿಳಿಸ್ತೀನಿ.. btw ಅವರದ್ದು Arranged & Love Marriage. ಮತ್ತೆ ನಾನು ಯಾವ ಕಡೆನೂ ಅಲ್ಲ.. neutral..

@ Snehal
Thanks yaar, I ll wish them from ur side.

Rajesha said...

nimma appa-ammange nan kadeyinda "CONGRATS" tilsi...

Rajesh
Mangalore, Abu Dhabi

ammud said...

Mostly avrinda ninge sahane sahakarana tumba thilkondidhi anta kansathe.
prathiyobrallu anubavada pata kalilike tumbane irathe.