ತುಂಬಾ ದಿನಗಳಿಂದ ಒಂದು ಪ್ರಶ್ನೆ ಮನಸಲ್ಲಿ ಇದೆ.. ಕಾಡತಾ ಇದೆ ಅನ್ನೋದಕ್ಕಿಂತಾ ತುಂಬಾ ವಿಚಾರ ಮಾಡೋ ಹಾಗೆ ಮಾಡಿದೆ.
"ಕ್ರಿಷ್ಣ ರಾಧೆಯನ್ನ ಯಾಕೆ ಮದುವೆಯಾಗಿಲ್ಲ? "
I agree.. that ಅವನಿಗೆ ಮಥುರೆಗೆ ಹೋಗಬೇಕಿತ್ತು n all that.. ಆದ್ರೂ ಅವಳನ್ನ ಅವನು ಆಮೇಲಾದ್ರೂ ಬಂದು ಮದುವೆ ಆಗಬಹುದಿತ್ತಲ್ಲಾ?? ಅಲ್ವಾ?? ಮದುವೆ ಆಗದೆ ಅವಳನ್ನ ಪ್ರೀತಿಸಿದ್ದು ಸರಿನಾ?? ರಾಧೆ ಅವನನ್ನ ಅದೆಷ್ಟು ಪ್ರೀತಿಸಿರಬಹುದು ಅಲ್ವಾ?? They give examples of their Love.. ಅಷ್ಟು ಪ್ರೀತಿಸಿದ್ಲು ಅವನನ್ನ..ಅದೆಷ್ಟು ನೋವಾಗಿರುತ್ತೆ ಅವಳಿಗೆ ಅವನು ಬಿಟ್ಟುಹೋದಾಗ... ಅಲ್ವಾ??
ಯಾಕೆ ಹಾಗೆ ಮಾಡಿದ ಅವನು?? 16000 ಹೆಂಗಸರನ್ನ ಮದುವೆಯಾದ.. just ಅವರಿಗೆ ಸಮಾಜದಲ್ಲಿ ಒಂದು ಸ್ಥಾನ ಕೊಡಸೋದಿಕ್ಕೆ.. ಅವನನ್ನ ಅಷ್ಟು ಪ್ರೀತಿಸೋ ರಾಧೆಯನ್ನ ಯಾಕೆ ಮದುವೆಯಾಗಿಲ್ಲ??
ಯಾಕೆ??