ಜೊತೆ..


ಅವನು ನನ್ನ ಕೈ ಹಿಡಕೊಂಡಾಗ್ಲೇ ನಂಗೆ doubt ಬಂದಿದ್ದು, ಅವನು ನನ್ನ propose ಮಾಡತಾನೆ ಅಂತಾ. ಅಲ್ಲೀ ತನಕ ನನ್ನ instincts ನನಗೆ ಏನೂ ಹೇಳಿರಲಿಲ್ಲ. Usually ಯಾರಾದ್ರೂ ಯಾರನ್ನಾದ್ರೂ propose ಮಾಡೋ levelಗೆ ಇಷ್ಟಪಡತಾರೆ ಅಂದ್ರೆ, ಒಂದಷ್ಟು hints ಕೊಡತಾರೆ, ಇಲ್ಲ ಅವರ body languageನಿಂದ ಗೊತಾಗುತ್ತೆ. ಇವನು ಮಾತ್ರ ನನ್ನ ಬಗ್ಗೆ ಈ ಥರ ಯೋಚಿಸ್ತಾನೆ ಅಂತಾ ನನಗೆ ಗೊತ್ತೇ ಆಗಲಿಲ್ಲ. ನಾನು ಸಿದ್ ಹತ್ರ ಹೇಳ್ದೆ, ಈ ಥರ ನನ್ನನ್ನ ನನ್ನ officeನವನೊಬ್ಬ propose ಮಾಡಿದ ಅಂತಾ.. he laughed and said..

"wow!! ಜಗತ್ತಿನಲ್ಲಿ ನಿನ್ನನ್ನ propose ಮಾಡೋಂಥ ಮೂರ್ಖ ಜನನೂ ಇರತಾರೆ" ಅಂತಾ ಅಂದು, ಜೋರಾಗಿ ನಗಾಡಲಿಕ್ಕೆ ಶುರು ಮಾಡಿದ.

I said

"Sidd,Please.. I am serious.. I said I am not ready for a relationship now.. I am sorry ಅಂತಾ ಅಂದೆ.. ಯಾಕೋ ನನಗೆ ವಿಚಿತ್ರವಾದ ಭಾವನೆ ಬರ್ತಾ ಇದೆ. as if something didnt go right, ಅನ್ನೋ ಭಾವನೆ.." ಅಂತಾ..

You know what Sidd asked me??He said,

"ನೀನು ನಿನ್ನ illusionನಿಂದ ಯಾವಾಗ ಹೊರಗೆ ಬರ್ತೀಯಾ??You cannot wait your entire life for someone to come out from your dream. Please come out.."

This is the second time its happening with me.ಇದು ಎರಡನೇ ಸಲ ನಾನು ಯಾರನ್ನಾದ್ರೂ reject ಮಾಡತಾ ಇರೋದು.. I dont know what has happened to me.. I never feel I am ready for a relationship..

I dont know.. I always feel insecured with anyone and everyone..

ರಾತ್ರಿ ಯಾಕೋ ನಿದ್ದೆನೇ ಬರಲಿಲ್ಲ.. ತಲೆ ತುಂಬಾ ಏನೇನೋ ಯೋಚನೆಗಳು.. "Why-am-I-like-this" ಅನ್ನೋ ಪ್ರಶ್ನೆಗಳು.. ನನ್ನದೇ ತಪ್ಪಾ?? Like that I am a very joly person.. you know, 'fun-to-be-with' types..

ಆದ್ರೆ.. why like this??

ರಾತ್ರಿಯ ಪ್ರಶ್ನೆಗಳಿಗೆ ಉತ್ತರ ಹುಡುಕುವ Patience,Time ಎಲ್ಲಿದೆ?? ಮಾರನೇ ದಿನ officeನಲ್ಲಿ ಅವನ ಜೊತೆಗೇ breakfast ಹೋಗುವಾಗ ಅದೇನೋ ಒಂದು ಥರದ guilt, as if ನಾನು ಅವನನ್ನ insult ಮಾಡಿದೀನೇನೋ ಅನ್ನೋ ಭಾವನೆ.. ಹಾಗೆ ನೋಡಿದ್ರೆ he is a nice guy.. anyone would accept him.. "why not me??" ಅನ್ನೋ ಪ್ರಶ್ನೆ ಮತ್ತೆ ದಿನವಿಡೀ ನನ್ನ ಕಾಡಿಸಲಿಕ್ಕೆ ಶುರು ಮಾಡಿತು. But then I have divisions in my head you know.. can easily switch between them when I want to.. ಆಗಾಗ ಅವನ ನೋಡಿದಾಗ ಮತ್ತದೇ guilt..

ಹೀಗೇ ಒಂದೆರಡು ದಿನ, I thought and decided to take a chance..

ಅವನು ನಂಬಲೇ ಇಲ್ಲ.. When I said, that I was thinking about it and decided to take a chance.. he didnt believe.. and you know.. he reacted as if he has won a million dollar or something..

ಆಗ, ನನಗ್ಯಾಕೋ ಗೊತ್ತಿಲ್ಲ.. ನನಗೂ ಅವನ ನೋಡಿ ತುಂಬಾ ಖುಷಿಯಾಯ್ತು.. as if something was not right and I had just fixed it..

ಆದ್ರೂ ಅದೇನೋ ವಿಚಿತ್ರವಾದ ಭಾವನೆ.. ಅವನ ಜೊತೆ ಸಂಜೆ ಕೈಯಲ್ಲಿ ಕೈ ಹಿಡಿದು walk ಹೋಗುವಾಗಲೂ, I sometimes feel ನಾನು ಬೇರೆಲ್ಲೋ ಇರಬೇಕಾಗಿತ್ತು ಅನ್ನೋ ಭಾವನೆ.. As if I dont belong here.. ಅವನ ಮಾತುಗಳಿಗೆಲ್ಲ ಯಾಕೋ ಮನಸ್ಸು ಬಿಚ್ಚಿ ನಗೋದಿಕ್ಕಾಗೋದೇ ಇಲ್ಲ.. As if I am acting in a movie and he is my co-actor.. ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು "I Love you" ಅಂದಾಗಲೂ all I can do is give a smile.. and force myself to say "I love you too".

I dont know if I have some kind of phobia or something... but I am afraid.. I will never find someone to love..

Still the question stands un-answered... "Why am I like this??"

------------------------------------------------------------------------------------------

Disclaimer : This is an imaginary part of work. :)

-Nivi.

7 comments:

ಮಹೇಶ ಭಟ್ಟ said...

ಬಹುಶಃ ಈ ಛಾನ್ಸ ಕೊಡುವ ವಿಚಾರವೇ ಪ್ರೀತಿಯ ಬಲೆಯಲ್ಲಿ ಬೀಳುವ ಮೊದಲ ಹಂತವಿರಬಹುದು. ತುಂಬಾ ಚೆನ್ನಾಗಿದೆ

ವಿನಾಯಕ ಕುರುವೇರಿ said...

oops! disclaimer ಹಾಕದೆ ಇರ್ತಿದ್ರೆ ನಿಜವೆಂದೇ ನಂಬಿಬಿಡ್ತಾ ಇದ್ದೆ..ಅಷ್ಟು ನ್ಯಾಚುರಲ್ಲಾಗಿದೆ.ಮೊದಲ ಬಾರಿಗೆ ಈ ಬ್ಲಾಗ್ ಗೆ ಭೇಟಿ ಕೊಟ್ಟೆ. ಖುಷಿಯಾಯ್ತು..

Udaya said...

ನಿಮ್ಮ ಅಪ್ಪ ಅಥವಾ ಅಮ್ಮ ಇಬ್ರಲ್ಲೊಬ್ರು ಇಂಗ್ಲೀಷ್ನವ್ರಾ?
ಬೆರಕೆ ಜಾಸ್ತಿ ಆಯಿತು.

Niveditha said...

@ Mahesh Bhat
Probably.. I dont know..

@Vinayak
:) Come again.. keep visiting..

@Udaya..
I have purposely used more english to give some 'MODERN' touch to it. Like a 'TODAY' mentality where most of them have a fear for commitments.. So..

Udaya said...

@Nivedita,

Using more English to give a 'modern' touch is a wrong concept, ofcourse not always.
But if you write this in Kannada properly, it will become a fantastic piece. Just try.

Most of your posts are 'berake' kind only. So I commented like that. sorry.

Anish Bhandarkar said...

hard to believe its fictional :)
if it is, u have done a good job..
if it isnt, u have got a lot to learn ;)

cheers..

Kiran PH said...

Super love story... and i love written in both language Kannada and English at present generation its good read.. :-)