ನೆನಪು ಕನಸುಗಳ ನಡುವೆ.. 1(ಕಥೆ)


ಕಾಡೋ ನೆನಪುಗಳಿಗೆ ಒಂದು ಹೆಸರಿಡಬೇಕು. ಯಾಕೆ?? ನನಗೇ ಗೊತ್ತಿಲ್ಲಾ... ಅವು ಯಾರ ನೆನಪುಗಳು, ನನ್ನ ಯಾಕಿಷ್ಟು ಕಾಡುತ್ವೆ?? ಆ ನೆನಪುಗಳು ನಾನು ಒಂಟಿ ಇದ್ದಾಗಲೇ ಯಾಕೆ ಕಾಡುತ್ವೆ?? ಒಂದು movie ಥರ ಅನ್ನಿಸಿಬಿಡುತ್ತೆ ನನಗಂತು.. Like a mystery..By the way ಅವೆಲ್ಲಾ ನಿಜವಾಗ್ಲೂ ನೆನಪುಗಳೇನಾ?? ಹಾಗದ್ರೆ ನನಗೆ ಅದರಲ್ಲಿರುವವನ ಮುಖ ಯಾಕೆ ಕಣಿಸಲ್ಲ?? ಸಂಜೆಯ ಸಮಯದಲ್ಲಿ ಒಂಟಿ ಕೂತ ತಕ್ಷಣ, ಗಾಳಿಯ ಜೊತೆಗೆ ಅದೆಲ್ಲಿಂದಲೋ ಹಾರಿ ನನ್ನ ಹತ್ರ ಬರುತ್ವೆ, as if I was destined to know them... ಆ ನೆನಪುಗಳಲ್ಲೆಲ್ಲ ನಾನು ಮಾತ್ರ ನನಗೆ ಚನ್ನಾಗಿ ಕಾಣಿಸ್ತೀನಿ.. ಅವನು ಯಾರೋ ಗೊತ್ತಿಲ್ಲ.. I get confused sometimes, ಅದು ನನ್ನ ನೆನಪಲ್ಲಾ.. ನನ್ನ ಕನಸು.. ಹಾಗಲ್ಲದೇ ಇದ್ರೆ ನಾನು ಆ ನೆನಪಿನವನ ಜೊತೆ ಅಷ್ಟು ಪ್ರೀತಿಯಿಂದ ಹೇಗೆ ಇರಲಿಕ್ಕೆ ಸಾಧ್ಯ?? He treats me like a princess.. like someone he doesnt want to loose at any cost.. ಅವನ ನೆನಪಾದಾಗಲೆಲ್ಲ, ನನಗೂ ಎನೋ ಕಳೆದುಕೊಂಡಿರೋ ಥರ ಅನ್ನಿಸುತ್ತೆ.. as if, he was my love and now we have broken the relationship.. and ಆ ಸ್ನೇಹ, ನಮ್ಮ ನಡುವಿದ್ದ ಪ್ರೀತಿ, ಅವನು ನನ್ನ ಕನಸುಗಳಲ್ಲಿದ್ದವನೇನೋ ಅನ್ನಿಸುವಷ್ಟು ಹೋಲಿಕೆ... what is this?? ಕನಸುಗಳು ನೆನಪುಗಳಾಗೊದಿಕ್ಕೆ ಸಾಧ್ಯ ಇದ್ಯ?? That without truely happening??

ಸಂಜೆಗೆಲ್ಲಾ ಒಂಟಿ ಅನ್ನಿಸಲಿಕ್ಕೆ ಶುರು ಆಗುತ್ತೆ ಬಹಳಷ್ಟು ಸಲ, ನನ್ನ ನೆರಳ ನೋಡ್ತಾ ಕೂತು ಬಿಟ್ಟಿರತೀನಿ.. ನನ್ನ ನೆರಳೂ ಒಂಟಿ.. ಅಷ್ಟಕ್ಕೂ ನನ್ನ ಜೊತೆಯಾಗಿ ನಡೆದವರೂ ಯಾರೂ ಇಲ್ಲವಲ್ಲ? ಹಾಗಾದರೆ ಈ ನೆನಪುಗಳು ಯಾರವು? ಯಾರದೋ ನನೆಪುಗಳು ಮತ್ತಾರದೋ ಮನಸಲ್ಲಿ ಇರಲಿಕ್ಕೆ ಸಾಧ್ಯ ಇದ್ಯಾ?? what is it?? A new kind of deja vu?? ಗೊತ್ತಿಲ್ಲಾ.. ಆದ್ರೆ ಆ ನೆನಪುಗಳು ಮಾತ್ರ ತುಂಬಾ ಸುಂದರ.. ಎಷ್ಟು ಸುಂದರ ಅಂದ್ರೆ.. If I get to know the guy in it.. I ll never loose him.. never break up.. There must be some connection.. something.. which dont know YET!! ಆ ನೆನಪುಗಳೇ ಉತ್ತರ ಕೊಡಬೇಕು.. ಕಾಯ್ತೀನಿ.. ಒಂಟಿ ಸಂಜೆಗಳಿಗೆ ಅದು ಯಾರದೋ ನೆನಪುಗಳ ಜೊತೆ..

4 comments:

ದಿನಕರ ಮೊಗೇರ.. said...

nice nice nenapugalu.........

ದಿನಕರ ಮೊಗೇರ.. said...

nanna blog nalli ondu kathe barediddene...... bandu odi........

ವಿ.ಆರ್.ಭಟ್ said...

ನೆನಪುಗಳೇ ಹಾಗೆ, ಭಾವನೆಗಳ ಮಹಾಪೂರ ಅಲ್ಲವೇ ? ನಿಮ್ಮ ಕಥೆ-ನೆನಪು ಹಾಗೇ ಚೆನ್ನಾಗಿದೆ

Jagali bhaagavata said...

he doesnt want to loose at any cost...

I ll never loose him....

Nivs, avnu 'tight' aage irli bidu. yaake paapa 'loose' maado plan?

Liked the intensity in this post. Majority of ur posts these days are on failed love.... Jana change keltaare :)